Back To Top

 ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷ
March 14, 2025

ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷ

ರಾಜ್ಯಧಾನಿ ಬೆಂಗಳೂರು ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಕೆ.ಸಿ. ರೆಡ್ಡಿ ಪ್ರತಿಮೆಯ ಬಳಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ.

cobra

ಬೆಂಗಳೂರು: ರಾಜ್ಯಧಾನಿ ಬೆಂಗಳೂರು ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಕೆ.ಸಿ. ರೆಡ್ಡಿ ಪ್ರತಿಮೆಯ ಬಳಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ.
ಹಳ್ಳದ ಒಳಗೆ ಸೇರಿಕೊಂಡಿದ್ದ ನಾಗರಹಾವನ್ನು ಉರಗ ರಕ್ಷಕರು ರಕ್ಷಣೆ ಮಾಡಿದ್ದಾರೆ. ಹಾವು ಸೇರಿಕೊಂಡಿದ್ದ ಹಳ್ಳಕ್ಕೆ ನೀರು ಹರಿಸಿ ನಾಗರಹಾವನ್ನು ಹಿಡಿಯಲಾಗಿದೆ. ಸುಮಾರು ಒಂದೂವರೆ ಗಂಟೆ ಕಾಲ ಹುಡುಕಾಟ ನಡೆಸಿ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ನಾಗರಹಾವು ರಕ್ಷಿಸಿದ ಉರಗ ರಕ್ಷಕರು ವಿಧಾನಸೌಧದಿಂದ ತೆಗೆದುಕೊಂಡು ಹೋಗಿದ್ದಾರೆ.

ಇದನ್ನು ಓದಿ:

https://infomindz.in/dakshina-kannada-jileyalli-yerida-tapamana-sulliadalli-rajyadalle-athyadika-41-4-d-c-garista-tapamana/
Prev Post

ಮಾ.19ರಿಂದ ಜಾರಿಗೆ ಬರ್ತಿದೆ ಯೂಟ್ಯೂಬ್ ಹೊಸ ನಿಯಮ, 9 ಲಕ್ಷ ವಿಡಿಯೋ ಡಿಲೀಟ್!!

Next Post

ಶಿರಾ ಕೈಗಾರಿಕಾ ಪ್ರದೇಶದಲ್ಲಿ ರನ್ಯಾ ರಾವ್ ಗೆಭೂಮಿ ಮಂಜೂರಾತಿ: ಚಿನ್ನ ಕಳ್ಳ ಸಾಗಾಣೆ…

post-bars

Leave a Comment

Related post