Back To Top

 ಭಾರತಕ್ಕೆ ಬಂತು HMPV ವೈರಸ್: 8 ತಿಂಗಳ ಮಗುವಿಗೆ ಸೊಂಕು!!!
January 6, 2025

ಭಾರತಕ್ಕೆ ಬಂತು HMPV ವೈರಸ್: 8 ತಿಂಗಳ ಮಗುವಿಗೆ ಸೊಂಕು!!!

ಬೆಂಗಳೂರು: ಚೀನಾದಲ್ಲಿ ಶುರುವಾಗಿದ್ದ ಹೊಸ ವೈರಸ್ HMPV ಭಾರತದಲ್ಲೂ ಆತಂಕ ಶುರು ಮಾಡಿದ್ದು ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಿದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಗೈಡ್ ಲೈನ್ ಬಿಡುಗಡೆ ಮಾಡಿದೆ. ಇನ್ನು ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಹೊಸ ವೈರಸ್ ಕಂಡುಬಂದಿದ್ದು, ಹೆಚ್ಚಿನ ಮುಂಜಾಗೃತಾ ಕ್ರಮ ವಹಿಸಲು ಸೂಚನೆ ನೀಡಿದೆ.
ಗೈಡ್ ಲೈನ್ ಪ್ರಕಾರ ಅಂತರ ಕಾಪಾಡಿಕೊಳ್ಳುವುದು. ಟಿಶ್ಯೂ ಪೇಪರ್ ಮರುಬಳಕೆ ಮಾಡಬಾರದು , ಸಾನಿಟೈಸರ್ ಬಳಸುವುದು, ಕೆಮ್ಮು, ಸೀನಿಗೆ ಕರವಸ್ತ್ರ ಬಳಕೆ ಮುಂತಾದ ಆರೋಗ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ 8 ತಿಂಗಳ ಮಗುವಿಗೆ ಸೋಂಕು ಧೃಡ ಪಟ್ಟು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಚೀನಾದಲ್ಲಿ ಪತ್ತೆಯಾದ ಮ್ಯುಟೇಟೇಡ್ ವೈರಸ್ ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಗುವಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಸೋಂಕು ದೃಢಪಟ್ಟಿದೆ.

Prev Post

22ನೇ ಚಿತ್ರಸಂತೆ: ಮಹಾನಗರಿಯಲ್ಲಿ ಬಣ್ಣಬಣ್ಣದ ನೋಟ, ರಸದೂಟ

Next Post

ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು: ಸಿ.ಎಂ.ಸೂ

post-bars

Leave a Comment

Related post