August 8, 2025
ಜಪಾನೀಸ್ Death Note ವೆಬ್ ಸಿರೀಸ್ Web Seriesನ ಪ್ರಭಾವ: ಬಾಲಕನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್
ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿತ್ತು. ತನ್ನ ರೂಮ್‌ನಲ್ಲೆಲ್ಲ Death Note ವೆಬ್ ಸಿರೀಸ್‌ನ ಪಾತ್ರಗಳ ಚಿತ್ರ ಬಿಡಿಸಿದ್ದ. ತನ್ನ ರೂಮ್‌ನಲ್ಲಿ ವೆಬ್ ಸಿರೀಸ್‌ನಲ್ಲಿ ಬರುವ ಪಾತ್ರ ಚಿತ್ರ ಬರೆದಿದ್ದನು. Death Note ವೆಬ್ ಸಿರೀಸ್‌ನ web series ಪ್ರಭಾವದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲದೆ ಆಧ್ಯಾತ್ಮಿಕದತ್ತ ಮುಖ ಮಾಡಿದ್ದನು.
- 82
- 0
- 0