Back To Top

ಸುಳ್ಳು ಕಥೆ, ಮದುವೆ, ಮತಾಂತರ ದಂಧೆಗೆ 12 ಹಿಂದೂ ಯುವತಿಯರಿಗೆ ಮೋಸ: ಮುಸ್ಲಿಂ ವ್ಯಕ್ತಿ ಬಂಧನ
August 16, 2025

ಸುಳ್ಳು ಕಥೆ, ಮದುವೆ, ಮತಾಂತರ ದಂಧೆಗೆ 12 ಹಿಂದೂ ಯುವತಿಯರಿಗೆ ಮೋಸ: ಮುಸ್ಲಿಂ ವ್ಯಕ್ತಿ ಬಂಧನ

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಗುರುತಿನ ಮೂಲಕ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಕನಿಷ್ಠ 12 ಯುವತಿಯರನ್ನು ವಿವಾಹವಾಗಿರುವುದಾಗಿ ರಿಜ್ವಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಸಾರನಾಥ ಪೊಲೀಸರು ತಿಳಿಸಿದ್ದಾರೆ.
  • 43
  • 0
  • 0
ಗಂಡಂದಿರ ಸ್ನೇಹ, ಹೆಂಡತಿಯ ಅಕ್ರಮ ಸಂಬಂಧ: ಕೊಲೆಯಾದ ಗಂಡ, ಜೈಲುಪಾಲಾದ ಹೆಂಡತಿ
August 16, 2025

ಗಂಡಂದಿರ ಸ್ನೇಹ, ಹೆಂಡತಿಯ ಅಕ್ರಮ ಸಂಬಂಧ: ಕೊಲೆಯಾದ ಗಂಡ, ಜೈಲುಪಾಲಾದ ಹೆಂಡತಿ

ಗಂಡಂದಿರ ಸ್ನೇಹ ಸಲಿಗೆಯಲ್ಲಿ ಬೆಳೆದ ಅಕ್ರಮ ಸಂಬಂಧ ಗಂಡನ ಕೊಲೆಯಲ್ಲಿ ಅಂತ್ಯವಾಗಿದ್ದು, ಹೆಂಡತಿ ಜೈಲು ಪಾಲಾದರೆ ಪ್ರಿಯಕರ ಪರಾರಿಯಾಗಿದ್ದಾನೆ. ಮಕ್ಕಳು ಅನಾಥರಾಗಿದ್ದಾರೆ.
  • 28
  • 0
  • 0
ನಟ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಜೈಲುಪಾಲು
August 16, 2025

ನಟ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಜೈಲುಪಾಲು

ದರ್ಶನ್ ಪೊಲೀಸರ ಕಣ್ಣು ತಪ್ಪಿಸಿ ಹೊಸಕರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆ ಸೇರಿದ್ದರು. ಪತ್ನಿ ಮನೆಯಿಂದಲೇ ಪೊಲೀಸರು ದರ್ಶನ್‌ ನನ್ನು ಅರೆಸ್ಟ್ ಮಾಡಿದ್ದಾರೆ.
  • 25
  • 0
  • 0
ಆಕಸ್ಮಿಕ ಬೆಂಕಿ ಅವಘಡಕ್ಕೆ ಕುಟುಂಬ ಸೇರಿ ಐವರು ಸಾವು
August 16, 2025

ಆಕಸ್ಮಿಕ ಬೆಂಕಿ ಅವಘಡಕ್ಕೆ ಕುಟುಂಬ ಸೇರಿ ಐವರು ಸಾವು

ಮೃತರನ್ನು ಮದನ್ (38) ಪತ್ನಿ ಸಂಗೀತಾ (33) ಮಕ್ಕಳಾದ ಮಿತೇಶ್ (8) ವಿಹಾನ್ (5) ಎಂದು ಗುರುತಿಸಲಾಗಿದೆ. ಹಾಗೂ ಮತ್ತೊಂದು ಮಹಡಿಯಲ್ಲಿದ್ದ ಸುರೇಶ್ ಕೂಡ ಬೆಂಕಿಗೆ ಸಿಲುಕಿ ಸಜೀವ ದಹನರಾಗಿದ್ದಾರೆ.
  • 21
  • 0
  • 0
ಮೆಜೆಸ್ಟಿಕ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಸಂಚಾರ ಅಸ್ತವ್ಯಸ್ತ

ಮೆಜೆಸ್ಟಿಕ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಸಂಚಾರ ಅಸ್ತವ್ಯಸ್ತ

ಜಂಕ್ಷನ್‌ ನಿಲ್ದಾಣ ಮೆಜೆಸ್ಟಿಕ್ ಮೆಟ್ರೋ mejestic metro stop ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
  • 20
  • 0
  • 0
ಕಾಡಾನೆ ಜತೆ ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ. ದಂಡ
August 12, 2025

ಕಾಡಾನೆ ಜತೆ ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ. ದಂಡ

ನಂಜನಗೂಡಿನ ಬಸವರಾಜು ಎಂಬುವವರು ಕಾಡಾನೆ elephant ಜತೆ ಸೆಲ್ಪಿ selfi ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದರು. ವನ್ಯಜೀವಿಗಳಿಗೆ Forest Animalsತೊಂದರೆ ಕೊಡದಂತೆ, ಇನ್ನು ಮುಂದೆ ಇಂತಹ ಕೆಲಸ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು 25,000 ರೂ ದಂಡ ವಿಧಿಸಿದೆ.
  • 24
  • 0
  • 0
ಬುಡಕಟ್ಟು ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ , ಬಂಧನ

ಬುಡಕಟ್ಟು ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ , ಬಂಧನ

ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ನಿರ್ಜನ ಸ್ಥಳಕ್ಕೆ ಆಕೆಯನ್ನು ಬಲವಂತವಾಗಿ ಕರೆದೊಯ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ gang rape ಎಸಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರ ನಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
  • 23
  • 0
  • 0
ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗುವಿಗೆ ವಿಷವುಣಿಸಿ ಕೊಂದ ರೈಫಲ್ಸ್ ಸಿಬ್ಬಂದಿಯಾದ ತಂದೆ
August 12, 2025

ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗುವಿಗೆ ವಿಷವುಣಿಸಿ ಕೊಂದ ರೈಫಲ್ಸ್ ಸಿಬ್ಬಂದಿಯಾದ ತಂದೆ

ಹೆಣ್ಣು ಮಗು girl babyಎಂಬ ಕಾರಣಕ್ಕೆ ಮಗುವಿಗೆ ವಿಷವುಣಿಸಿ ರೈಫಲ್ಸ್ ಸಿಬ್ಬಂದಿ ತಂದೆಯೇ ಹತ್ಯೆಗೈರುವ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯ ಅಹೆಡಬಾರಿ ಗ್ರಾಮದಲ್ಲಿ ನಡೆದಿದೆ.
  • 17
  • 0
  • 0