Back To Top

 ಇನ್ಸ್ಟಾಗ್ರಾಮ್ ಲವ್: ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ

ಇನ್ಸ್ಟಾಗ್ರಾಮ್ ಲವ್: ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ

ಮೈಸೂರು: ಮದುವೆಯಾಗಿದ್ದರು ಸಹ ಆತನಿಗೆ ಇನ್ಸ್ಟಾಗ್ರಾಮ್ ನ ಯುವತಿಯೊಂದಿಗೆc. ಬಳಿಕ ಭೀಕರವಾಗಿ ಕೊಲೆಯಾದ ಘಟನೆ ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸೂರ್ಯ ಎಂದು ತಿಳಿದುಬಂದಿದೆ. ಮದುವೆಯಾಗಿದ್ದರು ಸಹ ಅನೈತಿಕ ಸಂಬಂಧ ಹೊಂದಿದ ಸೂರ್ಯನನ್ನು ಹತ್ಯೆ ಮಾಡಲಾಗಿದೆ ಇನ್ಸ್ಟಾಗ್ರಾಮ್ ನಲ್ಲಿ ಶ್ವೇತಾ ಎಂಬಾಕೆಯನ್ನು ಸೂರ್ಯ ಪರಿಚಯಿಸಿಕೊಂಡಿದ್ದ. ಇದರಿಂದ ಬೇಸತ್ತ ಸೂರ್ಯನ ಪತ್ನಿ ತಾಯಿ ಮನೆಗೆ ಮನೆಬಿಟ್ಟು ಹೋಗಿದ್ದರು.
ಇಬ್ಬರು ಜೊತೆಗಿರುವ ಖಾಸಗಿ ಫೋಟೋ ಸೂರ್ಯ ಸ್ಟೇಟಸ್ ಗೆ ಹಾಕಿದ್ದ.
ಕೆಲ ದಿನಗಳಿಂದ ಹಣ ಹಾಗೂ ಆಸ್ತಿಗಾಗಿ ಶ್ವೇತಾ ಸೂರ್ಯನನ್ನು ಪೀಡಿಸಿದ್ದಾಳೆ. ಹಣಕ್ಕೆ ಪೀಡಿಸುತ್ತಿರುವ ಕುರಿತು ಸೂರ್ಯ ತನ್ನ ಕುಟುಂಬಸ್ಥರಿಗೂ ತಿಳಿಸಿದ್ದ. ನಿನ್ನೆ ರಾತ್ರಿ ಶ್ವೇತಾ ಜೊತೆ ತೋಟದಲ್ಲಿದ್ದ ಸೂರ್ಯ ಇಂದು ಬೆಳಗಾಗುವಷ್ಟರಲ್ಲಿ ಕೊಲೆಯಾಗಿದ್ದಾನೆ. ಶ್ವೇತಾಳೇ ಕೊಲೆ ಮಾಡಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Prev Post

ಪ್ರೇಯಸಿ ಮನೆಗೆ ಲೆಹೆಂಗಾ ಧರಿಸಿ ನುಗ್ಗಿದ ಪ್ರಿಯಕರ: ಕೊಲೆಗೆ ಯತ್ನ

Next Post

“ಯಕ್ಷ ಕಲಾ ವರದೆ”

post-bars

Leave a Comment

Related post