Back To Top

 ಮಾದಕ ಚಟಕ್ಕೆ ಬಿದ್ದು ಮೂಗು ಕಳೆದುಕೊಂಡ ಯುವತಿ 15 ಸರ್ಜರಿ ಬಳಿಕ ನಾಯಿ ಮೂಗು ಅಳವಡಿಕೆ!

ಮಾದಕ ಚಟಕ್ಕೆ ಬಿದ್ದು ಮೂಗು ಕಳೆದುಕೊಂಡ ಯುವತಿ 15 ಸರ್ಜರಿ ಬಳಿಕ ನಾಯಿ ಮೂಗು ಅಳವಡಿಕೆ!

ಚಿಕಾಗೋ: ಚಿಕಾಗೋದ ಕೆಲ್ಲಿ ಕೊಸೈರಾ ಎಂಬ ಯುವತಿ ಕೊಕೇನ್ ಚಟಕ್ಕೆ ಬಲಿಯಾಗಿ, ಮೂಗಿನ ಜಾಗದಲ್ಲಿ ರಂಧ್ರ ಉಂಟಾಗಿ ನರಳಿದ್ದು, ಅತಿಯಾದ ಕೊಕೇನ್ ಸೇವನೆಯಿಂದ ಯುವತಿಯೊಬ್ಬಳು ತನ್ನ ಮೂಗನ್ನೇ ಕಳೆದುಕೊಂಡ ದುರಂತ ಘಟನೆ ನಡೆದಿದೆ.

ಅನೇಕ ತಿಂಗಳುಗಳ ಕಾಲ ಡಿ-ಅಡಿಕ್ಷನ್ ಸೆಂಟರ್‌ಗಳಿಗೆ ಅಲೆದಾಡಿದ ಕೆಲ್ಲಿ 2021 ರಲ್ಲಿ ತನ್ನ ಮಾದಕ ವಸ್ತು ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದಳು. ನಂತರ ಮುಖದ ವೈಪರೀತ್ಯವನ್ನು ಸರಿಪಡಿಸಲು ಸುಮಾರು 15ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. ಮುಖದಿಂದ ಮಾಂಸ ಮತ್ತು ಚರ್ಮವನ್ನು ತೆಗೆದು ಅನೇಕ ಶಸ್ತ್ರಚಿಕಿತ್ಸೆಗಳ ಮೂಲಕ ಕೆಲ್ಲಿಯ ಮೂಗಿನ ಒಂದು ರೂಪವನ್ನು ಮಾತ್ರ ವೈದ್ಯರು ಪುನರ್ನಿರ್ಮಿಸಲು ಸಾಧ್ಯವಾಯಿತು. ಕೆಲ್ಲಿಗೆ ಮೂಗನ್ನು ಅಳವಡಿಕೆ ಮಾಡಿದ್ದಾರೆ. ಆದರೆ, ಇದು ನಾಯಿಯ ಮೂಗಿನ ರೀತಿ ಇದೆ. ಇಂದು ಕೆಲ್ಲಿ ಮಾದಕ ದ್ರವ್ಯಗಳ ವಿರುದ್ಧ ಪ್ರಚಾರದಲ್ಲಿ ಸಕ್ರಿಯಳಾಗಿದ್ದಾಳೆ. ತನಗಾದ ದುರನುಭವ ಬೇರೆ ಯಾರಿಗೂ ಆಗಬಾರದು ಎಂದು ಆಕೆ ಬಯಸುತ್ತಾಳೆ ಎಂದು ಮೂಲಗಳು ತಿಳಿಸಿದೆ.

ಇದನ್ನು ಓದಿ:

https://infomindz.in/swabhimana-mathu-dittathege-hesarada-shanubogara-magalu/
Prev Post

ಸ್ವಾಭಿಮಾನ ಮತ್ತು ದಿಟ್ಟತೆಗೆ ಹೆಸರಾದ ಶ್ಯಾನುಭೋಗರ ಮಗಳು

Next Post

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರೂಪಕಿ ಚೈತ್ರಾ ವಾಸುದೇವನ್

post-bars

Leave a Comment

Related post