Back To Top

 ಶಿವರಾತ್ರಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ
February 24, 2025

ಶಿವರಾತ್ರಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ

ಫೆಬ್ರವರಿ 25 ರಿಂದ ಮಾರ್ಚ್ 5ರವರೆಗೆ ಕೊಡುಗೆ

ಇನ್ನೇನು ಹಿಂದೂಗಳ ಮಹಾಹಬ್ಬ. ಶಿವರಾತ್ರಿ ಹಬ್ಬದ ಸಂಭ್ರಮ. ಈ ವಿಶೇಷ ಹಬ್ಬದ ಸಲುವಾಗಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಭರ್ಜರಿ ಕೊಡುಗೆ ನೀಡಿದೆ. ಅದೇನೆಂದರೆ ₹899 ಮತ್ತು ₹3,599 ಗಳ ಟ್ರೂ 5G ಪ್ರಿಪೇಯ್ಡ್ ಯೋಜನೆಗಳಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಹಬ್ಬದ ಸಲುವಾಗಿ ಗ್ರಾಹಕರನ್ನು ಸೆಳೆಯುತ್ತಿರುವ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಯ ಜೊತೆಗೆ ಗ್ರಾಹಕರಿಗೆ ₹ 3,350 ಮೌಲ್ಯದ ಪ್ರಯೋಜನಗಳಿಗೆ ಪ್ರವೇಶವನ್ನು ನೀಡುತ್ತದೆ. ಅದರಲ್ಲಿ ಜನಪ್ರಿಯ ಬ್ರಾಂಡ್‌ಗಳಾದ ಈಸ್ ಮೈಟ್ರಿಪ್, ಜಿಯೋ ಮತ್ತು ಸ್ವಿಗ್ಗಿಯ ವೋಚರ್‌ಗಳು ಮತ್ತು ರಿಯಾಯಿತಿಗಳು ಸೇರಿವೆ. ಫೆಬ್ರವರಿ 25 ರಿಂದ ಮಾರ್ಚ್ 5ರವರೆಗೆ ಈ ಪ್ರಯೋಜನಗಳನ್ನು ಗ್ರಾಹಕರು ಆನಂದಿಸಬಹುದಾಗಿದೆ.

Prev Post

ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟ ವಿದ್ಯಾ ಗಣೇಶ

Next Post

ಕುಂಭಮೇಳ ವೈರಲ್ ಗರ್ಲ್ ಮೊನಾಲೀಸಾ ದಿನದ ಗಳಿಕೆ 30 ಸಾವಿರಹೊಸ ಬ್ಯುಸಿನೆಸ್ ಆರಂಭಿಸಿದ…

post-bars

Leave a Comment

Related post