Back To Top

ಸು ಫ್ರಮ್ ಸೋ’ (Su From So) ಸಿನಿಮಾ 100 ಕೋಟಿ ಕಲೆಕ್ಷನ್
August 18, 2025

ಸು ಫ್ರಮ್ ಸೋ’ (Su From So) ಸಿನಿಮಾ 100 ಕೋಟಿ ಕಲೆಕ್ಷನ್

ಸು ಫ್ರಮ್ ಸೋ' ಸಿನಿಮಾ ಅದ್ಭುತ ಕಲೆಕ್ಷನ್ (Su From So Box Office Collection) ಮಾಡಿದೆ. sacnilk ವರದಿ ಪ್ರಕಾರ, ವಿಶ್ವಾದ್ಯಂತ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಸಿನಿಮಾ ಮುನ್ನುಗ್ಗುತ್ತಿದೆ.
  • 137
  • 0
  • 0
ಆ.13ರಂದು ‘ಇದೊಳ್ಳೆ ವರಸೆ’ ಪುಸ್ತಕ ಬಿಡುಗಡೆ: book publishing program

ಆ.13ರಂದು ‘ಇದೊಳ್ಳೆ ವರಸೆ’ ಪುಸ್ತಕ ಬಿಡುಗಡೆ: book publishing program

ಲೇಖಕ ಸಂದೇಶ್‌ ನಾಯ್ಕ ಹಕ್ಲಾಡಿ ಅವರ "ಇದೊಳ್ಳೆ ವರಸೆ" ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಆಗಸ್ಟ್ 12ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಧ್ಯಾಹ್ನ 1 ಗಂಟೆಯಿಂದ ಆಟಿಯ ವಿಶೇಷ ಭೋಜನ ಇರಲಿದೆ.
  • 21
  • 0
  • 0
“ಯಕ್ಷ ಕಲಾಸಂಪನ್ನ” yaksha kalasampanna

“ಯಕ್ಷ ಕಲಾಸಂಪನ್ನ” yaksha kalasampanna

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಶೇಖರ್ ಡಿ. ಶೆಟ್ಟಿಗಾರ್ ಯಕ್ಷಗಾನ ಕಲೆಯಲ್ಲಿ ಕೇಳಿ ಬರುವಂತಹ ಪ್ರಸಿದ್ಧ ಹೆಸರು. 11.02.1966ರಲ್ಲಿ ಪ್ರಸಿದ್ಧ ವೇಷಧಾರಿ, ವೇಷಭೂಷಣ ಪ್ರಸಾದನ ತಜ್ಞ, ಮೋಹಿನೀ ಕಲಾ ಸಂಪದ ಕಿನ್ನಿಗೋಳಿ ಸಂಸ್ಥೆಯ ಸ್ಥಾಪಕರಾದಂತಹ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಮತ್ತು ಮೋಹಿನೀ ಡಿ ಶೆಟ್ಟಿಗಾರ್ ದಂಪತಿಯ ಸುಪುತ್ರನಾಗಿ ಜನನ.
  • 20
  • 0
  • 0
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾ: 170 ಗಂಟೆ ಪ್ರದರ್ಶನ

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾ: 170 ಗಂಟೆ

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (Golden Book of World Records)ಗೆ ಹೊಸ ದಾಖಲೆ ಸೇರ್ಪಡೆಯಾಗಿದೆ. ನಿರಂತರ 170 ಗಂಟೆ ಭರತನಾಟ್ಯ (Bharatanatyam) ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ (Remona Pereira) ವಿಶ್ವದಾಖಲೆ ನಿರ್ಮಿಸಿದ್ದಾರೆ.
  • 21
  • 0
  • 0