ಕ್ರೀಡೆ

ತಮ್ಮ ಬ್ಯಾಟಿಂಗ್‌ ಸುಧಾರಿಸಲು ನೆರವಾದ ದಿಗ್ಗಜರನ್ನು ಸ್ಮರಿಸಿದ ಸೆಹ್ವಾಗ್!

ಹೈಲೈಟ್ಸ್‌: ಡ್ಯಾಚಿಂಗ್ ಓಪನರ್‌ ಖ್ಯಾತಿಯ ವೀರೇಂದ್ರ ಸೆಹ್ವಾಗ್‌ ಅವರ ಮುಕ್ತ ಮಾತುಗಳು. ಫುಟ್‌ವರ್ಕ್‌ ಇಲ್ಲದೇ ಬ್ಯಾಟ್‌ ಬೀಸಿ ಎದುರಾಳಿಗಳನ್ನು ನಡುಗಿಸಿದ್ದ ಬಲಗೈ ಬ್ಯಾಟ್ಸ್‌ಮನ್. ತಂತ್ರಗಾರಿಕೆ ಸುಧಾರಿಸಲು ನೆರವಾದ ಮೂವರು ದಿಗ್ಗರನ್ನು ಸ್ಮರಿಸಿದ ವೀರೂ. ಬೆಂಗಳೂರು: