ಕೊರೋನ ಕುರಿತಾದ ಸ್ಥಗಿತದಿಂದಾಗಿ ರಾಯಲ್ ಎನ್ಫೀಲ್ಡ್ ರವರ ನವೀನ ಮಾದರಿಯ ಮೋಟಾರ್ 350ಯ ಬಿಡುಗಡೆ ತಡ ಮಾಡಲಾಗಿತ್ತು. ಇದೀಗ ರಾಯಲ್ ಎನ್ಫೀಲ್ಡ್ ನೀಡಿರುವ ವರದಿಯ ಪ್ರಕಾರ , ಥಂಡರ್ ಬರ್ಡ್ ಮಾದರಿಯ ಬೈಕ್ ಗಳು ಸ್ಥಗಿತಗೊಳ್ಳುವುದಾಗಿ ಅಂತೆಯೇ ಅದರ ಬದಲಾಗಿ 350 ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿರುವುದು ಎನ್ನುವ ವಿಚಾರ ತಿಳಿಸಿದ್ದಾರೆ.

ರಾಯಲ್ ಎನ್ಫೀಲ್ಡ್ ಫೋಟಾನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಿದ್ದ. ಥಂಡರ್ ಬರ್ಡ್ ಬೈಕ್ ಹೋಲಿಕೆಯನ್ನು ಹೊಂದಿರುವ 350 ಬೈಕ್ ನ ಬೆಲೆ 1.68 ಲಕ್ಷ ರೂಪಾಯಿ ಎಂದು ಅಂದಾಜಿಸಾಗಿದೆ. ಬೈಕ್ ನ ಹೆಡ್ ಲೈಟ್ ವೃತ್ತಾಕಾರದಲ್ಲಿದ್ದು, LED, DRL, twin pad instrumental ನಂತಹ ಕೆಲ ಬದಲಾವಣೆಯನ್ನು 350 ಬೈಕ್ ಹೊಂದಿದೆ.

ಹೊಸ ಮಾದರಿಯ ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ ರೆಡಿ!!
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ನ ಎಂಜಿನ್ ನನ್ನೇ ಇಲ್ಲಿ ಬಳಸಲ್ಪಟ್ಟು , 349ಸಿಸಿ ಸಿಂಗಲ್ ಸಿಲಿಂಡರ್ , ಫ್ಯೂಲ್ ಇಂಜೆಕ್ಟ್ BS6 endin ಹೊಂದಿದ್ದು, 19.8bh ಪವರ್ ಹಾಗೂ 28nm ಪೀಕ್ ಟಾರ್ಕ್, 5 ಸ್ಪೀಡ್ ಗೇರ್ ಬಾಕ್ಸ್ ಅಂತೆಯೇ ಡ್ಯುಯಲ್ ಚಾನೆಲ್ ABS ಬ್ರೇಕ್ ಸಾಮರ್ಥ್ಯಗಳನ್ನು ಹೊಂದಿದೆ.

Leave a Reply

Your email address will not be published.