ಇತ್ತೀಚಿಗೆ ಬಹಳ ಚಾಲ್ವಿಕೆಯಲ್ಲಿ ಇರುವ ಜೂಮ್ ಆಪ್ ಸುರಕ್ಷಿತವಲ್ಲ ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಜೂಮ್ ಆಪ್ ಸೇವೆಯಲ್ಲಿ ಲೋಪದೋಷಗಳಿದ್ದು, ಇದರಿಂದ ಬಳಕೆದಾರರು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಈ ಆಪ್ ಆಫೀಸ್ ಮೀಟಿಂಗ್ , ಟ್ರೈನಿಂಗ್ ಗೆ ಬಳಸುವವರು ಕೂಡಲೇ ನಿಲ್ಲಿಸಬೇಕು ಹಾಗು ವೈಯಕ್ತಿಕ ಬಳಕೆದಾರರು ಬಳಷ್ಟು ಎಚ್ಚರಿಕೆ ವಹಿಸಬೇಕು.

ಈ ಕುರಿತು ಸಿಇಆರ್ ಟಿ ಇಂಡಿಯಾ ಮೂಲಕ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

Leave a Reply

Your email address will not be published.