ಅಂಕಣ ತಂತ್ರಜ್ಞಾನ ದೇಶ/ವಿದೇಶ ವಾಣಿಜ್ಯ

ಜಿಯೋ ಷೇರು ಖರೀದಿಸಿದ ಗೂಗಲ್, ಭಾರತದ ಮೇಲೆ ಅಮೆರಿಕಾ ದೈತ್ಯ ಕಂಪನಿಯ ಚಿತ್ತ

ರಚನೆರಿತೇಶ್ ನೂಜಿಬೈಲು ಬದಲಾಗುತ್ತಾ ಭಾರತದ ಭವಿಷ್ಯ? ಹಲವು ಬಾರಿ ನಾನಾ ನ್ಯೂಸ್ ಚಾನೆಲ್ ಗಳಲ್ಲಿ ಈ ಹೇಳಿಕೆಗಳನ್ನ ಕೇಳಿದ್ದರೂ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗಿನ ಜಿಯೋದ ಬೆಳವಣಿಗೆ ಹಾಗೂ ಅದರಲ್ಲಿ ವಿದೇಶಿ ಕಂಪನಿಗಳು