ಈಗಾಗಲೆ ಹಲವು ದಿನಗಳ ತರಗತಿಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಕೋರೋನಾ ಮಹಾಮಾರಿಯು ಇನ್ನೂ ಹಲವು ದಿನಗಳವರೆಗೆ ಮುಂದುವರೆಯುವ ಸೂಚನೆಯನ್ನು ನೀಡಿದೆ. ಈ ಸಂದರ್ಭದಲ್ಲಿ ಹಲವಾರು ಪೋಷಕರು ಆನ್ಲೈನ್ ಕ್ಲಾಸ್ಸೆಸ್ಗಳಿಗೆ ಒತ್ತಾಯಿಸುತ್ತಿದ್ದರು.

ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಲು ಕರ್ನಾಟಕದ ವಿಶ್ವವಿದ್ಯಾನಿಲಯಗಳು ಯೋಚಿಸುತ್ತಿವೆ

ಮಾಧ್ಯಮಗಳಿಗೆ ಪ್ರೊಫೆಸರ್ ಕೆ. ಆರ್. ವೇಣುಗೋಪಾಲ್ ರವರು ನೀಡಿದ ಮಾಹಿಯು ಈ ಮಾತನ್ನು ಪುಷ್ಟಿಕರಿಸಿದೆ. ” ಝೋಮ್ ಹಾಗು ಹಲವಾರು ಸೇವೆಗಳು ನಮಗೆ ಈ ಸಮಯದಲ್ಲಿ ಸಹಕರಿಸಿದೆ. ಈ ಸಂಧಿಜ್ಞ ಪರಿಸ್ಥಿತಿಯಲ್ಲಿ ತರಗತಿಗಳನ್ನು ಮಾಡಲು ಸಹಕರಿಸಿವೆ” ಎಂದು ತಿಳಿಸಿದ್ದಾರೆ.

ವಿಟಿಯು ವಿಶ್ವವಿದ್ಯಾಲಯ ಕೂಡ ಆನ್ಲೈನ್ ತರಗತಿಗಳನ್ನು ಇಂಜಿನೀರಿಂಗ್ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಈ ಸಂಧರ್ಭದಲ್ಲಿ ಸ್ಮರಿಸಬಹುದು.

1 Comment

  • ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ: ಮೋದಿಜೀ ಇಂದ ಅಧಿಕೃತ ಘೋಷಣೆ - ಇನ್ಫೊಮೈಂದ್, April 14, 2020 @ 7:20 am Reply

    […] […]

Leave a Reply

Your email address will not be published.